ಉಪಯುಕ್ತ ಮಾಹಿತಿ
ದರ್ಶನ ಹಾಗೂ ಪೂಜಾ ವೇಳೆ:
ಬೆಳಿಗ್ಗೆ 7-30 ರಿಂದ 2-00 ರವರೆಗೆ | ಮಧ್ಯಾಹ್ನ 3-30 ರಿಂದ ಸಂಜೆ 6-00 ರವರೆಗೆ ಹಾಗೂ ರಾತ್ರಿ 7-30 ರಿಂದ ರಾತ್ರಿ 9-00 ರವರೆಗೆ
ಅಭಿಷೇಕದ ವೇಳೆ :
ಬೆಳಿಗ್ಗೆ 6-00 ರಿಂದ 7:30 ರವರೆಗೆ, ಸಂಜೆ 6-00 ರಿಂದ 7-30 ರವರೆಗೆ | ಶುಕ್ರವಾರಗಳಲ್ಲಿ ಬೆಳಿಗ್ಗೆ 5-00 ರಿಂದ 6-00 ರವರೆಗೆ
ಅನ್ನದಾಸೋಹ
ಶ್ರೀ ಚಾಮುಂಡೇಶ್ವರಿ ಉಚಿತ ಅನ್ನದಾಸೋಹ ಯೋಜನೆಯಲ್ಲಿ ಪ್ರತಿ ದಿನ ಬೆಳಿಗ್ಗೆ 7-30 ರಿಂದ 10-00 ರವರೆಗೆ, ಮಧ್ಯಾಹ್ನ 12-00 ರಿಂದ 3-30 ರವರೆಗೆ, ರಾತ್ರಿ 7-30 ರಿಂದ 9-00 ರವರೆಗೆ.
ಕೆ.ಎಸ್.ಆರ್.ಟಿ.ಸಿ. ಬಸ್ಸುಗಳು ಪ್ರತಿ 15 ನಿಮಿಷಕ್ಕೆ ಒಂದು ಮೈಸೂರು ನಗರ ಬಸ್ ನಿಲ್ದಾಣದಿಂದ ಚಾಮುಂಡಿಬೆಟ್ಟಕ್ಕೆ ಹೊರಡುತ್ತದೆ.
ಚಾಮುಂಡಿಬೆಟ್ಟ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತ ವಲಯವನ್ನಾಗಿ ಘೋಷಿಸಿದ್ದು, ಭಕ್ತಾದಿಗಳು ಪ್ಲಾಸ್ಟಿಕ್ ಚೀಲ ಇತ್ಯಾದಿಗಳನ್ನು ಬೆಟ್ಟದಲ್ಲಿ ಬಳಸಬಾರದಾಗಿ ಕೋರಿಕೆ.
English
|
ಕನ್ನಡ
ಕರ್ನಾಟಕ ಸರ್ಕಾರ
ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಚಾಮುಂಡಿ ಬೆಟ್ಟ , ಮೈಸೂರು
ಕರ್ನಾಟಕ ಸರ್ಕಾರ
ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಚಾಮುಂಡಿ ಬೆಟ್ಟ, ಮೈಸೂರು
ಮುಖ ಪುಟ
ಸಮೂಹ ದೇವಸ್ಥಾನಗಳು
ಸ್ಥಳ ಪುರಾಣ
ಸೇವಾ / ಕೊಠಡಿ ಬುಕಿಂಗ್
ಸೌಲಭ್ಯಗಳು
ಜಾತ್ರೆಗಳ ವಿವರ
ಗ್ಯಾಲರಿ
ಪ್ರವಾಸಿ ತಾಣಗಳು
ಸಂಪರ್ಕ
x
ಪ್ರತಿಕ್ರಿಯೆ
*
ಹೆಸರು :
*
*
ಇಮೇಲ್ :
*
ದೂರವಾಣಿ :
ನಗರ :
*
ಸಂದೇಶ :
Submit
ಸಮೂಹ ದೇವಸ್ಥಾನಗಳು
ಮುಖ ಪುಟ ::
ಸಮೂಹ ದೇವಸ್ಥಾನಗಳು
ಅರಮನೆ ಪಶ್ಚಿಮ ಬಾಗಿಲು ಶ್ರೀ ವಿನಾಯಕಸ್ವಾಮಿ ದೇವಸ್ಥಾನ
ಕೋಡಿ ಸೋಮೇಶ್ವರಸ್ವಾಮಿ ದೇವಸ್ಥಾನ
ಖಿಲ್ಲೆ ವೆಂಕಟರಮಣ ಸ್ವಾಮಿ ದೇವಸ್ಥಾನ
ಶ್ರೀ ಭುವನೇಶ್ವರಿ ದೇವಸ್ಥಾನ
ಶ್ರೀ ಗಾಯಿತ್ರಿ ದೇವಸ್ಥಾನ
ಶ್ರೀ ಲಕ್ಷ್ಮೀ ರಮಣಸ್ವಾಮಿ ದೇವಸ್ಥಾನ
ಶ್ರೀ ಪ್ರಸನ್ನ ಕೃಷ್ಣಸ್ವಾಮಿ ದೇವಸ್ಥಾನ
ಶ್ರೀ ಶ್ವೇತವರಾಹ ಸ್ವಾಮಿ ದೇವಸ್ಥಾನ
ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ
ದಕ್ಷಿಣಬಾಗಿಲು ಶ್ರೀ ಆಂಜನೇಯಸ್ವಾಮಿ ದೇವಸ್ಥಾನ
ದಿವಾನ್ ಪೂರ್ಣಯ್ಯ ಛತ್ರದ ಶ್ರೀ ಚಾಮುಂಡೇಶ್ವರಿ ಮತ್ತು ಆಂಜನೇಯ ಸನ್ನಿಧಿಗಳು
ಶ್ರೀ ಕಾಮಕಾಮೇಶ್ವರಿ ಮತ್ತು ವಿಜಯವಿಶ್ವೇಶ್ವರಸ್ವಾಮಿ ದೇವಸ್ಥಾನ
ಶ್ರೀ ಕೋಟೆ ಸಿದ್ದಿವಿನಾಯಕಸ್ವಾಮಿ ದೇವಸ್ಥಾನ
ಶ್ರೀ ಚಂದ್ರಮೌಳೇಶ್ವರಸ್ವಾಮಿ ದೇವಸ್ಥಾನ
ಶ್ರೀ ತ್ರಿಣಯನೇಶ್ವರ ಸ್ವಾಮಿ ದೇವಸ್ಥಾನ
ಶ್ರೀ ದೇವಿರಮ್ಮಣ್ಣಿ ಅಗ್ರಹಾರದ ಗಣಪತಿ ದೇವಸ್ಥಾನ
ಶ್ರೀ ಭೈರವೇಶ್ವರಸ್ವಾಮಿ ದೇವಸ್ಥಾನ
ಶ್ರೀ ವಿಠೋಬಸ್ವಾಮಿ ದೇವಸ್ಥಾನ
ಶ್ರೀ ಜ್ವಾಲಾಮುಖಿ ತ್ರಿಪುರ ಸುಂದರಮ್ಮನವರ ದೇವಸ್ಥಾನ
All Rights Reserved.