01. ದೇವಾಲಯದ ಖಾತೆಗೆ ಜಮಾ ಮಾಡುವ ಹಣವನ್ನು ವಾಪಾಸ್ಸು ನೀಡುವುದಿಲ್ಲ.
02. ಪ್ರತೀ ಮಾಹೆ ಪ್ರಾರಂಭವಾಗುವ 5 ದಿನಗಳ ಮೊದಲು ಸೀರೆ ಧರಿಸುವ ಮೆನು ತೆರೆಯುತ್ತದೆ.
03. ಒಂದು ಸೀರೆಯನ್ನು ಧರಿಸಲು ರೂ 50 ಗಳ ಶುಲ್ಕವನ್ನು ಪ್ರಾಧಿಕಾರವು ನಿಗಧಿಪಡಿಸಿರುತ್ತದೆ.
04. ಪ್ರಾಧಿಕಾರವು ಸೀರೆ ಧರಿಸುವ ಕೆಲವು ದಿನಗಳನ್ನು ಮುಂಗಡ ಕಾಯ್ದಿರಿಸಿಕೊಳ್ಳು ಹಕ್ಕನ್ನು ಮೀಸಲಿರಿಸಿದೆ.
05. ತಾಂತ್ರಿಕ ತೊಂದರೆಗೆ ಪ್ರಾಧಿಕಾರವು ಜವಾಬ್ದಾರಿಯಾಗಿರುವುದಿಲ್ಲ.
06. ಹೆಚ್ಚಿನ ಮಾಹಿತಿಗಾಗಿ ಪ್ರಾಧಿಕಾರದ ವೇಳೆಯಲ್ಲಿ ಸಂಪರ್ಕಿಸುವುದು.
07. ಚಂಡಿಕಾ ಹೋಮ ಸೇವೆಗಳು ಮಿತವಾಗಿರತ್ತದೆ.