ಉಪಯುಕ್ತ ಮಾಹಿತಿ

  • Chamundi temple-dot imageದರ್ಶನ ಹಾಗೂ ಪೂಜಾ ವೇಳೆ: ಬೆಳಿಗ್ಗೆ 7-30 ರಿಂದ 2-00 ರವರೆಗೆ | ಮಧ್ಯಾಹ್ನ 3-30 ರಿಂದ ಸಂಜೆ 6-00 ರವರೆಗೆ ಹಾಗೂ ರಾತ್ರಿ 7-30 ರಿಂದ ರಾತ್ರಿ 9-00 ರವರೆಗೆ
  • Chamundi temple-dot imageಅಭಿಷೇಕದ ವೇಳೆ : ಬೆಳಿಗ್ಗೆ 6-00 ರಿಂದ 7:30 ರವರೆಗೆ, ಸಂಜೆ 6-00 ರಿಂದ 7-30 ರವರೆಗೆ | ಶುಕ್ರವಾರಗಳಲ್ಲಿ ಬೆಳಿಗ್ಗೆ 5-00 ರಿಂದ 6-00 ರವರೆಗೆ
  • Chamundi temple-dot imageಅನ್ನದಾಸೋಹ ಶ್ರೀ ಚಾಮುಂಡೇಶ್ವರಿ ಉಚಿತ ಅನ್ನದಾಸೋಹ ಯೋಜನೆಯಲ್ಲಿ ಪ್ರತಿ ದಿನ ಬೆಳಿಗ್ಗೆ 7-30 ರಿಂದ 10-00 ರವರೆಗೆ, ಮಧ್ಯಾಹ್ನ 12-00 ರಿಂದ 3-30 ರವರೆಗೆ, ರಾತ್ರಿ 7-30 ರಿಂದ 9-00 ರವರೆಗೆ.
  • Chamundi temple-dot imageಕೆ.ಎಸ್.ಆರ್.ಟಿ.ಸಿ. ಬಸ್ಸುಗಳು ಪ್ರತಿ 15 ನಿಮಿಷಕ್ಕೆ ಒಂದು ಮೈಸೂರು ನಗರ ಬಸ್ ನಿಲ್ದಾಣದಿಂದ ಚಾಮುಂಡಿಬೆಟ್ಟಕ್ಕೆ ಹೊರಡುತ್ತದೆ.
  • Chamundi temple-dot imageಚಾಮುಂಡಿಬೆಟ್ಟ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತ ವಲಯವನ್ನಾಗಿ ಘೋಷಿಸಿದ್ದು, ಭಕ್ತಾದಿಗಳು ಪ್ಲಾಸ್ಟಿಕ್ ಚೀಲ ಇತ್ಯಾದಿಗಳನ್ನು ಬೆಟ್ಟದಲ್ಲಿ ಬಳಸಬಾರದಾಗಿ ಕೋರಿಕೆ.
Sri Chamundeshwari Temple- banner image
Feedback
x

ಪ್ರತಿಕ್ರಿಯೆ

ಹೆಸರು :

ಇಮೇಲ್ :

ದೂರವಾಣಿ :

ನಗರ :

ಸಂದೇಶ :

Sri Chamundeshwari Temple-innerpagebanner img
Sri Chamundeshwari Temple-innerpagebanner img

Sri Chamundeshwari Temple-header image ಗ್ಯಾಲರಿ

ಮುಖ ಪುಟ :: ಗ್ಯಾಲರಿ